Posts

Showing posts from April, 2019

ಕೊನೆಯ ಪುಟ (second hand lover)

ಉತ್ತರ ಸಿಂಪಲ್ ಇದೆ ರಮ್ಯ . ಮನೇಲಿ ಒಂದ್ ನಾಯಿ ಮರಿ ನೊ ಬೆಕ್ಕಿನ ಮರಿ ನೊ ಸಾಕಿರತಿವಿ. ನಮಗೆ ಅದು ಬೇಕು ಅನಿಸಿದರೆ , ಅದು ಹೇಗಿದ್ರೂ ಏನ್ ಮಾಡದರೂ ಚಂದ ಅನ್ಸತ್ತೆ . ಬೆಳಗ್ಗೆ ಸ್ನಾನ ಮಾಡಿಸ್ತೀವಿ , ಅದರದೇ ಆದ ಬೇರೆ ಬಿಸ್ಕಿಟ್ ಕೊಡ್ತೀವಿ , ಮದ್ಯಾಹ್ನ ಟೈಮ ಪಾಸ್ ಗೆ ಮೈ ಉಜ್ಜತಿವಿ , ಇನ್ನೂ ಒಂದ್ ಹೆಜ್ಜೆ ಮುಂದೆ ಹೋಗಿ ಮಗು ಥರ ತಬ್ಬಿಕೊಂಡ ಮಲಗ್ತಿವಿ. ಆದರೆ ಯಾವಾಗ ಅದು ನಮಗೆ ಬೇಡ ಅನ್ಸತ್ತೋ ಆವಾಗಿನಿಂದ ಅದರ ಪ್ರತಿ ಮೂಮೆಂಟ್ ಕೂಡ ಹಿಂಸೆ ಅನ್ಸತ್ತೆ , ಸೀಟ್ ಬರಸತ್ತೇ,  ಯಾಕಾದರೂ ತಂದೆ ಮನೆಗೆ ಅಂತ ಫೀಲ ಆಗತ್ತೆ. ಅದೆ ನಾಯಿ , ಅದೆ ಮಾಲೀಕ , ಅದೆ ಮನೆ , ಅದೆ ರುಟಿನ ಬದುಕು . ವ್ಯತ್ಯಾಸ ಇಷ್ಟೇ , ಈಗೆ ಕೆಲ ದಿನಗಳ ಹಿಂದೆ ಚಿನ್ನ ರನ್ನ ಟಾಮಿ ಗಿಮಿ ಯಾಗಿದ್ದ  ನಾಯಿ ಮರಿ ಈಗ , ಶುದ್ದ ಪೀಡೆ ಥರ ಕಾಣತ್ತೆ . ಹಾಗೆ ಈ ಪ್ರೀತಿ ಮಾಡೊ ಹುಡುಗ ಹುಡುಗಿಯರಲ್ಲಿ ಎರಡು ಕಟಗೇರಿಯ ಜನರಿದ್ದಾರೆ. ಟೈಮ ಪಾಸ್ ಗಾಗಿ ಪ್ರೀತಿಸೋರು , ಬದುಕಿಗಾಗಿ ಪ್ರೀತಿಸೋರು . ಟೈಮ ಪಾಸ್ ಗಾಗಿ ಪ್ರೀತಿಸೋರು ಬದುಕಿನ ಬಗ್ಗೆ ಯೋಚಿಸಲ್ಲ , ಬದುಕಿಗಾಗಿ ಪ್ರೀತಿಸೋರು ಟೈಮ ಪಾಸ್ ಮಾಡಲ್ಲ . ನೈಂಟಿ ಪರ್ಸೆಂಟ್ ಮೋಸ ಮಾಡೋರು , ಮೋಸ ಹೋಗೋರು ಈ ಟೈಮ ಪಾಸ್ ಗಿರಾಕಿಗಳೇ . ಎಲ್ಲ ಒಗಟು ಒಗಟಾಗಿದೆ . ನಾಯಿ ಕಥೆಗೂ , ಈ ಟೈಮ ಪಾಸ್ ಗೂ ಏನೊ ಅಭಿ ಸಂಭಂದ ? ಎಂದು ಕೇಳಿದಳು ರಮ್ಯ . ಮತ್ತೆ ಮುಂದುವರೆಸಿದ ಅಭಿ . ಆಕೆ ನನಗೆ ಟೈಮ ಪಾಸ್ ಗಾಗೇ ಪ್ರೀತಿಸಿದಳು . ಮೊದ ಮೊದಲು

ಪಾರ್ಟ್ 3 (S H Lover)

ಏನೊ ಅಭಿ ಅವಳ ಕಥೆ ಹೇಳ್ತೀನಿ ಅಂತ ಹೇಳಿದ್ದೆ , ಒಂದ್ ವಾರ ಮೇಲಾಯ್ತು ಪತ್ತೇನೇ ಇಲ್ಲ ಅಷ್ಟೋಂದ್ ಬೀಜೀ ನಾ ಅಂದ್ಲು ರಮ್ಯ . ನಾನೇನ್ ಫ್ರೀ ನೆ  ಅದಿನಿ ರಮ್ಯ, ಬಟ್ ಲೋಫರ್ ನನ್ಮಗ ರೈಟರ್ ಸಿಗ್ತಿಲ್ಲ ಅಂದ ಅಭಿ. ಹೌದಾ,  ಇರ್ಲಿ ಬಿಡು ಪಾಪ ಏನೊ ಕೆಲ್ಸ ಇರ್ಬೋದು . ಅವನಿಗೇನ ಅಂಥ ಘನಂದಾರಿ ಕೆಲ್ಸ ಇರಲ್ಲ . ಮಿಡ್ಲ್ ಕ್ಲಾಸ್ ಫ್ಯಾಮಿಲಿ ಹುಡುಗ ಸಾವಿರ ಆಶೆ , ಸಾಕೋಕೆ ದುಡ್ಡ ಇರಲ್ಲ . ಹೇಂಗೂ ಐಪಿಎಲ್ ಶುರು ಆಗಿದೆ , ಸಾವಿರ ಎರಡ್ ಸಾವಿರ ಆಶೇಗೇ ಬೆಟ್ಟಿಂಗ್ ಆಡ್ತಿರಬಹುದು.  ಹೌದಾ, ರೈಟರ್ ಅಂತೀಯ ? ಬೆಟ್ಟಿಂಗ್ ಎಲ್ಲ ಆಡ್ತಾರ  ಎಂದಳು ರಮ್ಯ ಆಶ್ಚರ್ಯದಿಂದ. ಈ ನೈಂಟಿ ಪರ್ಸೆಂಟ್ ವೇದಾಂತಿಗಳದೆಲ್ಲ ಇದೆ ಕಥೆ , ನನ್ ಮಕ್ಳು ಹೇಳೋದ್ ಪುರಾಣ ತಿನ್ನೋದ ಬದನೆಕಾಯಿ. ಏನರ ಹಾಳಾಗಿ ಹೋಗ್ಲಿ ಬಿಡು , ಇವತ್ತು ಉಗದು ಕರ್ಕೊಂಡ್ ಬಂದ್ ಕೂಡ್ಸಿಸಿದಿನಿ, ಇವತ್ತ್ ಹೇಳಿ ಮುಗಿಸ್ತಿನಿ ಆಯ್ತಾ . ಹೂಂ ಸರಿ . ಅವಳ ಹೆಸರು ಪ್ರಿಯಾ ಅಂತ , ಕೈ ಕಾಲು , , , , , ಅಯ್ಯೊ ದೇವರೆ ಅದು ಅಗಲೇ ಹೇಳಿದಿಯ ಮುಂದಕ್ಕ ಹೇಳು . ಹೌದಾ ?? ಸರಿ . ನಾವೇನು ಒಂದೆ ಊರಲ್ಲಿ ಹುಟ್ಟಿದವರಲ್ಲ , ಒಂದೆ ಓಣಿಲಿ ಆಡಿ ಬೆಳೆದವರಲ್ಲ, ಒಂದೆ ಕಾಲೇಜ್ ನಲ್ಲಿ ಓದಿದವರಲ್ಲ , ಅಷ್ಟೇ ಯಾಕೆ ಒಂದೆ ಆಫೀಸ್ ಲ್ಲಿ ಕೆಲ್ಸ ಮಾಡದವರೂ ಅಲ್ಲ . ಅವಳ ಪರಿಚಯ ಆಗಿದ್ದು ರಾಂಗ್ ನಂಬರ್ ಕಾಲ್ ಮುಖಾಂತರ. ಇತ್ತೀಚಿನ 90% ಹುಡುಗ ಹುಡುಗಿಯರ ನಡುವೆ ನಡೆಯುವಂತೆ ನಮ್ಮ ನಡುವೆ ಸಹ ಒಂದು ನಾಟಕೀಯ ಬ