Posts

Showing posts from 2018

ಪುಸ್ತಕವೆಂಬ ಪಂಚಾಮ್ರುತ

Image
ದೆಶ ಸುತ್ತಬೇಕು ಕೋಶ ಓದಬೇಕು ಅಂತ ಒಂದ್ ಮಾತಿದೆ, ಏಕೆ ಗೊತಾ ? ನಾವು ಇದ್ದಲ್ಲೆ ಇದ್ರೆ ಒಂದೆ ಜನಾಂಗ, ಒಂದೆ ಸಮಾಜ, ಒಂದೆ ಇತಿಹಾಸ, ಒಂದೆ ಆಚರಣೆ, ಒಂದೆ ಭಾಷೆ ಒಂದೆ ವೆಷದ ಕುರಿತು ಅರಿವಿರ್ತದೆ. ಆದ್ರೆ ದೇಶ ಸುತ್ತಿದ್ರೆ ಹೋಸ ಜನ, ಹೋಸ ಭಾಷೆ ಹೋಸ ವೇಷ, ಹೋಸ ಇತಿಹಾಸ ಹೋಸ ಆಚರಣೆ, ಒಂದೆ ಮಾತಲ್ಲಿ ಹೇಳೊದಾದ್ರೆ ನಾವು ಹೋಸ ಜಗತ್ತಿಗೆ ತೆರೆದುಕೋಳ್ತಿವಿ. ದೇಶ ಸುತ್ತೋದು ಎಲ್ರಿಗೂ ಸಾದ್ಯವಾಗ್ಲಿಕ್ಕಿಲ್ಲ, ಯಾಕಂದ್ರೆ ಇಚ್ಚಾಶಕ್ತಿಯ ಕೊರತೆ ಇರಬಹುದು, ಆರೊಗ್ಯ ಸಮಸ್ಯ ಇರಬಹುದು, ಹಣಕಾಸಿನ ತೊಂದರೆ ಇರಬಹುದು, ಇಲ್ಲ ಮನೆಯಲ್ಲಿ ಒಪ್ಪದಿರಬಹುದು. ಆದ್ರೆ ಪುಸ್ತಕ ಓದೊಕೆ ಎಲ್ಲರಿಂದ ಸಾದ್ಯವಿದೆ, ಓದೊ ಹವ್ಯಾಸ ಒಂದಿದ್ರೆ. ದೇಶ ಸುತ್ತೋದ್ರಿಂದ ಆಗುವ ಎಲ್ಲ ಉಪಗೋಗಗಳು ವಿವಿಧ ಭಾಗಗಳ, ಹಲವಾರು ಲೇಖಕರ ವಿಧ ವಿಧ ಪುಸ್ತಕ ಓದೊದ್ರಿಂದ ಆಗ್ತವೆ. ಒಂದೊಳ್ಳೆ ಪುಸ್ತಕ ಜೊತೆಯಿದ್ರೆ ಒಬ ಒಳ್ಳೆ ಗೆಳೆಯ ಜೊತೆಯಿದ್ದ ಹಾಗಂತೆ.ಹೇಳಿದ್ದೆ ಹೇಳದ್ರೆ ಒಬ್ಬ ಗೆಳೆಯ ಬೋರ್ ಆಗಬಹುದು, ಮಾತಡಿದ್ದೆ ಮಾತಾಡದ್ರೆ ಒಬ್ಬ ಗೆಳತಿ ಬೋರ್ ಆಗಬಹುದು. ಹೇಗೆ ಗೊತ್ತಾ ? ಒಬ್ಬಳು ಸುಂದರಿಯ ಮೇಲೆ ಲವ್ವಾಗಿರುತ್ತದೆ. ಮೊದಲಿನ ಹಾಗೆ ಚಿಟಿ ಬರೆದು ಪುಟ್ಟ ಮಕ್ಕಳ ಕೈಗೆ ಕೊಟ್ಟು, ಉತ್ತರಕ್ಕಾಗಿ ದಿನಗಟ್ಟಲೆ ಕಾಯುವ ಜಮಾನ ಇದಲ್ಲ. 4ಜಿ ಜನರೇಶನ್ ತುಂಬಾ ಸ್ಪೀಡ್. ಹೊತ್ತು ನೋಡಿ ಹತ್ತು ನಂಬರ್ ಡೈಲ್ ಮಾಡಿದರೆ  ಸಾಕು, ಅವಳ ಧ್ವನಿ ನಿಮ್ಮ ಕಿವಿಗೆ ನಿಮ್ಮ ಧ್ವನಿ ಅವಳ ಕಿವಿಗೆ. ಆ

ಲೇಡಿ ದೇವದಾಸ

ಬೈಕ್ ಮೇಲೆ ಹೊರಟಿದ್ದ ಶೇಖರನಿಗೆ ಜೇಬಲ್ಲಿದ್ದ ಮೊಬೈಲ್ ರಿಂಗ್ ಆದಂತೆ ಭಾಸವಾಯ್ತು. ಯಾರದಿರಬಹುದು ಅಂತ ಬೈಕ್ ಸೈಡ್ ಹಾಕಿ ನೋಡಿದರೆ,ನಂದಿನಿ ಕಾಲ್ ಮಾಡಿದ್ದಳು. ಮೀಟ್ ಆಗಿ ಹೋಗಿ ಇನ್ನೂ ಹತ್ತು ನಿಮಿಷ ಕಳೆದಿಲ್ಲ ಮತ್ಯಾಕೆ ಕಾಲ್ ಮಾಡಿದಳು ಅಂತ ಕಾಲ್ ರಿಸಿವ್ ಮಾಡಿ ಹಲೊ ಎಂದ. ಹಲೊ ಎಲ್ಲಿದಿಯಾ ? ಇನ್ನೂ ಮುಗಿದಿಲ್ವಾ ಮೆರುಣಗಿ ? ಬೇಗ್ ಹೊಗು ರೂಮ್ ಗೆ ಅಂದಳು ನಂದಿನಿ. ಇನ್ನೂ ಇಲ್ಲ, ನೀನು ಹೊದಿಯಾ ಮನೆಗೆ ? ಎಂಬ ಪ್ರಶ್ನೆ ಶೇಖರನದು. ಗಾಂಧಿ ಚೌಕ್  ಸಿಟಿ ಬಸ್ ಸ್ಟ್ಯಾಂಡ್ ನಲ್ಲಿ ಅದಿನಿ, ಇನ್ನು ಬಸ್ ಬಂದಿಲ್ಲ ಎಂದು ಉತ್ತರಿಸಿದಳು. ಸರಿ, ಬೈಕ್ ತಗೊಂಡು ಬರ್ಲಾ ಡ್ರಾಪ್ ಮಾಡೋಕೆ ? ಬೇಡೆ, ಅದಕ್ಕಲ್ಲ ನಾನ್ ಕಾಲ್ ಮಾಡಿದ್ದು. ಏನಮ್ಮ ನಿನ್ ಕಿರಿ ಕಿರಿ ? ಸುಮಾರು ಅರ್ಧ ಗಂಟೆ ಜೊತೆಲೆ ಇದ್ದೆ ಒಂದೂ ಮತಾಡಲಿಲ್ಲ. ಕಣ್ಣಿಂದ ನೆಲೆದ ಮೆಲೆ ರಂಗೋಲಿ ಬಿಡಿಸಿದ್ದೆ ಆಯ್ತು. ಬಿಟ್ಟಸ್ಥಳ ತುಂಬಿರಿ ಅನ್ನೊ ಹಾಗೆ ನಾನ್ ಕೇಳಿದಕ್ಕ ಮಾತ್ರ ಉತ್ರ ಕೊಟ್ಟು ಸುಮ್ಮನಾಗ್ತಿದ್ದೆ, ಇಗ ನೋಡದ್ರೆ ಫೋನ್ ಮಾಡಿ ತಲೆ ತಿಂತಿಯಾ, ಬರಿ ಇದೆ ಅಗೊಯ್ತು ನಿಂದು. ನೀನ್ ಎದುರಿಗಿದ್ದಾಗ ಮಾತಾಡೊಕೆ ಭಯ, ಅದಕ್ಕೆ ಕಾಲ್ ಮಾಡದಾಗ ತಲೆ ತಿಂತಿನಿ. ನಾನೇನ್ ಹುಲಿನಾ ? ನಿಂಹನಾ ? ಭಯ ಪಡೋಕೆ. ತೂಕ ಮಾಡದ್ರೆ ಪಾವ್ ಕೇಜಿ ಇಲ್ಲ. ಐ ನೊ , ನೀನ್ ಪಾವ್ ಕೇಜಿ ಇಲ್ದೆ ಇರಬಹುದು. ಆದ್ರೆ ನಿನ್ ಮಾತಲ್ಲಿ-ಮನಸಲ್ಲಿ ನಿನ್ ವ್ಯೆಕ್ತಿತ್ವದಲ್ಲಿ ಒಂದ್ ವೇಟ್ ಇದೆ, ಅದಕ್ಕೆ ಭಯಾ

ನಾಳೆ ಅವಳ ಎಂಗೇಜಮೆಂಟ್

Image
ರವಿವಾರ ಡ್ಯೂಟಿ ಹಾಪ್ ಡೆ ಮದ್ಯಾಹ್ನ ಎರಡಕ್ಕೆ ಮುಗಿದಿತ್ತು, ಇನ್ನೇನು ಊಠ ಕ ಹೋಗಬೇಕು ಅನ್ನುವಷ್ಟರಲ್ಲಿ ಗಿರಿ call ಮಾಡಿದ. ದೋಸ್ತ್ ಎಲ್ಲಿ ಅದಿ ಅಂದ . ಜಸ್ಟ್ ಡ್ಯೂಟಿ ಮುಗೀತು ಊಠ ಕ ಹೋಗ್ತಿದಿನಿ ಅಂದೆ . ಸರಿ ಊಠ ಮಾಡಬೇಡ ಆಫೀಸ್ ಕಡೆ ಹೋಗೋಣ ಅಂದ . ದೋಸ್ತ month end ನನ್ ಕಡೆ ಹೊಡದ್ರೂ ಐದ್ ಪೈಸೆ ಸಿಗಲ್ಲ ಮುಂದಿನ ವಾರ ಹೋಗೋಣ ಬಿಡು ಅಂದ್ರೂ ಕೇಳಲಿಲ್ಲ ಗಿರಿ . ನನ್ ಕಡೆ ಅದಾವ ಬಾ ಅಂದ ಇಷ್ಟ ದಿನ ಆತ ಕರೆಯುವಾಗ ಆತನ ಮಾತಲ್ಲಿ ಆರ್ಡರ್ ಇರ್ತಿತ್ತು ಆದರೆ ಇವತ್ತು ವಿನಂತಿ ಇದೆ ಅನಿಸ್ತು , ಒಲ್ಲೆ ಅನ್ನೋಕೆ ಮನಸಾಗಲಿಲ್ಲ . ಸರಿ ಎಲ್ಲಿ ಬರಲಿ ಅಂದೆ ವೆಸ್ಟ್ ಎಂಡ್ ಕಡೆ ಬಾ , ನಾನೂ ಹತ್ತು ನಿಮಿಷದಲ್ಲಿ ಅಲ್ಲಿ ಇರ್ತೀನಿ ಅಂದು call ಕಟ್ ಮಾಡಿದ . ನನಗೆ ತುಂಬಾ ಇಷ್ಟ ಆಗೊ ನನ್ನಲ್ಲಿ ಇರೊ ಒಂದು ಗುಣ ಅಂದ್ರೆ ಯಾರದ್ರೂ ತಮ್ಮ ನೋವು ನಲಿವುಗಳ ಬಗ್ಗೆ ಹೇಳ್ತಿದ್ರೆ ಕೇರ್ಲೇಸ್ಸ ಮಾಡಲ್ಲ ತುಂಬಾ ಶ್ರೇದ್ದೇಯಿಂದ ಕೇಳ್ತೀನಿ , ನನಗೆ ತಿಳಿದಷ್ಟು ಸಮಧಾನ ಹೇಳ್ತೀನಿ , ಇಲ್ಲ ಅಂದ್ರೆ ಇಂಥವರನ್ನ ಮೀಟ್ ಆಗು ಅಂತ ಹೇಳಿ ಕಳಿಸ್ತೀನಿ , ಆದ್ರೆ ಯಾವತ್ತೂ ಅವರು ಹೇಳಿದರ ಕುರಿತು ಇನ್ನೊಬ್ಬರ ಮುಂದೆ ಹೇಳಿ ಗೇಲಿ ಮಾಡಿ ಅವರ ಭಾವನೆಗಳಿಗೆ ಧಕ್ಕೆ ತಂದಿಲ್ಲ .  ಆದ್ದರಿಂದನೆ ಒಬ್ಬ ಗೆಳೆಯ ತನ್ನ ಮೊದಲ ರಾತ್ರಿಯ ಅನುಭವ ಹೇಳಿ ನಗ್ತಾನೆ , ಒಬ್ಬ ಗೆಳತಿ(girl friend ಅಲ್ಲ) ರುತುಚಕ್ರದಲ್ಲಾದ ಏರು ಪೆರು ಹೇಳಿ ಆತಂಕಗೋಳ್ತಳೆ, ವೃದ್ಧನೊಬ್ಬ ನ

O my Friends

ಈ ಸ್ನೇಹದ ಕುರಿತು ಸುದೀರ್ಘವಾಗಿ ಬರೆಯಲು ಕಾರಣ ಏನು ಅಂದ್ರೆ, ಮೊನ್ನೆ ನನ್ನ ಒಂದು ಫೇಸ್ ಬುಕ್ ಪೋಸ್ಟ್ ಗೆ ಕಮೆಂಟ್ ಮಾಡುವಾಗ ಸ್ನೇಹಿತ ದೇವು ಒಂದು ಕಮೆಂಟ್ ಬರೆದಿದ್ರು. ಅದೇನು ಅಂದ್ರೆ, ಸ್ವಾರಿ ಇತ್ತೀಚಿಗೆ ಸರಿಯಾಗಿ ರೆಸ್ಪಾನ್ಸ್ ಮಾಡೋಕೆ ಆಗ್ತಿಲ್ಲ ಅಂತ. ಮೊದಲೆಲ್ಲ ಗಂಟೆ ಲೆಕ್ಕದಲ್ಲಿ ಮಾತಾಡಿದೀವಿ, ಆದರೆ  ಅವರು ಹೇಳಿದ್ ಹಾಗೆ ಇತ್ತೀಚಿಗೆ ಸ್ವಲ್ಪ ಕಡಿಮೆ ಆಗಿದೆ ಕಾಲ್ ಮಾಡೋದು ಮಾತಾಡೋದು ಎಲ್ಲ. ಹಾಗಂತ ಅವರ ಮೇಲೆ ನನಗೆ ಒಂಚೂರೂ ಬೇಜಾರಿಲ್ಲ ಸಿಟ್ಟಿಲ್ಲ. ಕಾರಣ ನನಗೆ ಗೊತ್ತು ಏನಂದ್ರೆ ಅವರೀಗ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕ. ಅವರು ಮನೆಗೆ ಕಾಲ್ ಮಾಡೋದೇ ವಾರಕ್ಕೊಮ್ಮೆ,ಇದೆಲ್ಲ ಗೊತ್ತಿದ್ರೂ ಅವರ ಮೇಲೆ ಸಿಟ್ ಮಾಡ್ಕೊಂಡ್ರೆ ಅದನ್ನ ಸ್ನೇಹ ಅಂತಾರಾ ?. ಹಾಗಾಗಿ ನಾನು ಇಟ್ಸ್ ಓಕೆ ಡಿಯರ್ ಅಂಟ್ ರಿಪ್ಲೆ ಮಾಡದೆ . ಈ ಕುರಿತೇ ಮೊನ್ನೆ ನನ್ನ ವಾಟ್ಸಪ್ಪ್ ಸ್ಟೇಟಸ್  ಕೂಡ ಇಟ್ಟಿದ್ದೆ, ಅದೇನು ಅಂದ್ರೆ " ನಿಮ್ಮ ಆತ್ಮೀಯರಿಂದ ಕಾಲ್ ಬಂದಿಲ್ಲ ಮೆಸೇಜ್ ಬಂದಿಲ್ಲ ಅಂತ ಬೇಜಾರಾಗಬೇಡಿ, ಅಷ್ಟಕ್ಕೂ ಒಂದು ಸ್ನೇಹವನ್ನ ಬರಿ ಒಂದು ಕಾಲ್  ಅಥವಾ ಒಂದು ಮೆಸೇಜ್ ಯಿಂದ್ ಅಳಿಯೋದು ಎಷ್ಟು ಸರಿ?" ಅಂತ. ಅದನ್ನ ತುಂಬಾ ಜನ್  ಮೆಚ್ಕೊಂಡ್ರು. ಇನ್ನೊಬ್ರು ಆತ್ಮೀಯ ಸ್ನೇಹಿತ ಇದ್ದಾರೆ ದಯಾನಂದ ಬಡಿಗೇರ ಅಂತ. ಎಂಟು ವರ್ಷದ ಹಿಂದೆ ಮಾನಸ ಪತ್ರಿಕೆಯಿಂದ ಪರಿಚಯ ಆದವರು. ಆಗಿನ್ನೂ ಅವರು ಪಿಯುಸಿ ಓದುತಿದ್ದರು, ಸದ್ಯ ಅವರು

ಯಾರದು ಈ ತಪ್ಪು ?

Image
ತಪ್ಪು ನನ್ನದೊ ? ನಿನ್ನದೊ ? ತಿಳಿಯುತ್ತಿಲ್ಲ, ತಿಳಿದಾದರೂ ಏನು ಪ್ರಯೋಜನ, ಕಳೆದು ಹೋಗಿದೆ ಆ ಘಳಿಗೆ . ಈ ಮನ ಹೇಳುತ್ತಿದೆ ತಪ್ಪು ನಿನ್ನದೆ ಎಂದು. ನೀನೇಕೆ ಅಷ್ಟೊಂದು ಸಿಂಗರಿಸಿಕೊಂಡು ಮಲ್ಲಿಗೆ ಮುಡಿದು , ಮೆಲ್ಲಗೆ ಎದುರಾದೆ. ಎದುರಾದರೂ ಅಡ್ಡಿಯಿಲ್ಲ , ನೀ ನನ್ನ ನೋಡಬಾರದಿತ್ತು, ಮುಂಗುರುಳ ಮರೆಯಲ್ಲಿ ನಗಬಾರದಿತ್ತು.  ನಾನೇನು ಪರಮಹಂಸ ರ ಶಿಷ್ಯ ವಿವೇಕಾನಂದ ಅಲ್ಲ, ಕಲಿಗಾಲದ ಒಂದಂಶ , ಸೋತೆ ಆ ಗೆಜ್ಜೆ ತಾಳಕ್ಕೆ ಹೆಜ್ಜೆಗಳ ಲಯಕ್ಕೆ. ಒಂದು ಸಣ್ಣ ತಿರಸ್ಕಾರದಿಂದ ನೀನಾದರೂ ತಡೆಯಬಹುದಿತ್ತು, ಹುಚ್ಚು ಕುದುರೆ ಏರಿ ಹೊರಟ ನನ್ನ ಮನಸನ್ನ. ಅದು ಹೇಗೆ ಸಾದ್ಯ ಹೇಳು ? ನೀನೇನು ವೈರಾಗ್ಯಮೂರ್ತಿ ಅಕ್ಕ ಮಹಾದೇವಿ ಅಲ್ಲ , ರೆಕ್ಕೆ  ಬಲಿತ ಪಾರಿವಾಳ. ಚಡಪಡಿಸಿದೆ ನನ್ನ ನೋಟಕ್ಕಾಗಿ , ಒಡನಾಟಕ್ಕಾಗಿ , ಸಮೀಪಕ್ಕಾಗಿ , ಸಾಂಗತ್ಯಕ್ಕಾಗಿ. ಈಗೀಗ ಅನಿಸುತ್ತಿದೆ, ನಮ್ಮಿಬ್ಬರದೂ ತಪ್ಪು ಇತ್ತೆಂದು. ಜಾತಿಯ ಬೇಲಿ ದಾಟಿ ತಬ್ಬಿಕೊಂಡು ಕೂಡಬಾರದಿತ್ತು ಎಂದು , ಅಂಧಕಾರದ ಮಂಧ ಬೆಳಕಲ್ಲಿ ಕೈ ಕೈ ಹಿಡಿದು ನಡೆಯಬಾರದಿತ್ತು ಎಂದು. ಇರಲಿ ಬಿಡು, ನೋಯಬೇಡ-ನರಳಬೇಡ, ನಿಮ್ಮಪ್ಪ ನೆಟ್ಟ ಮರದ ನೆರಳಲ್ಲಿ ಹಾಯಾಗಿರು. ಮುಂದಿನ ಜನ್ಮದಲ್ಲಿ ಮತ್ತೆ ಹುಟ್ಟಿ ಪ್ರೀತಿಸಿಕೊಳ್ಳೋಣ ಜಾತಿ ಎಂಬ ಪದ ಸತ್ತಿದ್ದರೆ , ಇಲ್ಲವಾದರೆ ಇಲ್ಲ .                                     ಇಂತಿ ನಿನ್ನ ತಪ್ಪಿತಸ್ಥ                                         

ಸಹವಾಸ ದೋಷ ??

ಹೊದ ವಾರ ಶಾಸ್ತ್ರಿ ಮಾರ್ಟೇಟ ನಲ್ಲಿ ರೇಖಾ ಆಂಟಿ ಮತ್ತು ಅವರ ಮಗ ಮಹೇಶ ಭೇಟಿ ಆಗಿದ್ರು. ಹೀಗೆ ಮಾತಾಡ್ತಾ, ಸಿದ್ದು ಮಹೇಶ ಗ ನೀನರೆ ಸ್ವಲ್ಪ ಹೇಳು ನನ್ ಮಾತ ಒಟ್ಟ ಕೇಳಲ್ಲ, ಓದೋದಿಲ್ಲ ಬರಿಯೋದಿಲ್ಲ, ಬರಿ ದೋಸ್ತ ರ ಜೋಡಿ ತಿರಗ್ತಾನ, ನಾಲ್ಕ ವರ್ಷ ಆಯ್ತು ಪಿಯುಸಿ ಪಾಸ್ ಅಗಿಲ್ಲ ಅಂತ ಅಂದ್ರು. ಮಹೇಶ ನ ಬಗ್ಗೆ ನನಗೆ ಸ್ವಲ್ಪ ಗೊತ್ತು , ಒಬ್ಬನೆ ಮಗ ಅಂತ ಮುದ್ದಿನಿಂದ ಬೆಳಿಸಿದಾರ, ಇತ್ತೀಚೆಗೆ ಸಿಗರೇಟ್ ಕುಡಿತ ಎಲ್ಲ ಕಲ್ತಿದಾನೆ. ಏನರೆ ಸ್ವಲ್ಪ ಹೇಳಬೇಕು ಅನ್ಕೊಂಡೆ ಆದರೆ ನಾನೆ ಇನ್ನೂ ಒಳ್ಳೆ ಪೋಜಿಷನನಲ್ಲಿ ಇಲ್ಲ ಅವನಿಗಿ ಎಲ್ಲಿ ಬುದ್ದಿ ಹೇಳೋದು ಅಂತ ಸುಮ್ಮನಾಗಿ,  ಮಾತು ಬದಲಿಸಿ ಕುಶಲೋಪರಿ ಕೇಳಿ ಕಳಿಸಿದೆ. ಆದರೆ ನನಗೆ ಕಾಡಿದ್ದು ರೇಖಾ ಆಂಟಿ ಹೇಳಿದ ಆ ಮಾತು. ಏನಂದ್ರೆ ಮುಂಚೆ ಮಹೇಶ ಹಿಂಗ ಇರಲಿಲ್ಲ ಆ ಉಡಾಳ ಹುಡುಗರ ಜೋಡಿ ಕೂಡಿ ಹಿಂಗ ಆಗ್ಯಾನ ಅಂತ ಅಂದಿದ್ದು.                     ಒಬ್ಬ ಹುಡುಗ ಇದ್ದಕ್ಕಿದ್ದ ಹಾಗೆ ಬದಲಾಗೊದನ್ನ, ಕೆಲ ಅಪಾಯಕಾರಿ ವ್ಯಸನಗಳಿಗೆ ದಾಸನಾಗೋದನ್ನ ಆತನ ಸ್ವಯಮ್ಕ್ರುತ ಅಪರಾಧ ಅಂತ ಯಾವ ತಂದೆ ತಾಯಿನೂ ಒಪ್ಪೋದಿಲ್ಲ. ಏ ನಮ್ಮ ಹುಡುಗ ಮೊದಲ ಹಿಂಗ ಇರಲಿಲ್ಲ ರಿ , ಆತನ ಸ್ನೇಹಿತರ ವಲಯ ಸರಿಯಿಲ್ಲ , ಆತ ಬೆಳೀತಿರೋ ಪರಿಸರ ಸರಿಯಿಲ್ಲ ಅದಕ್ಕೆ ಹೀಗಾಗಿದ್ದಾನೆ ಅಂತ ಇನ್ನೊಬ್ಬರ ಮೇಲೆ ಗೂಬೆ ಕೂರಿಸಿ ತಾವು ದೂರ ಸರಿದು ಬಿಡುತ್ತಾರೆ.  ಈ ಮಾತು ಎಸ್ಟರ ಮಟ್ಟಿಗೆ ಸತ್ಯ ? ಒಬ್ಬ ವ್ಯಕ್ತಿ ಏನರೆ ಸಾಧಿಸೋಕೆ ಅಥವಾ ದ

ಜೀವನೋತ್ಸಾಹ ಅಂದ್ರೆ ಹಿಂಗಿರಬೇಕು

ಹೊದ  ಮಂಗಳವಾರ ಸ್ನೇಹಿತರೊಬ್ಬರ ಮನೆಯಲ್ಲಿ ಒಂದು ಸಣ್ಣ ಕಾರ್ಯಕ್ರಮವಿತ್ತು, ಸಂಜೆ ಊಟಕ ಹೇಳಿದ್ರು. ರಾತ್ರಿ ಒಂಬತ್ತು ಗಂಟೆ ಅಗೀರ್ಬೋದು ಊಟಾ ಮುಗಿಸಿ ಮನೆ ಹೊರಗಡೆ ಕೆಲ ಸ್ನೇಹಿತರೆಲ್ಲ ಮಾತಾಡ್ತಾ ಕೂತಿದ್ವಿ. ಮನೆಯಿಂದ ದೂರದಲ್ಲಿ ಒಂದು ಅಟೊ ಬಂದು ನಿಂತಿತು , ಅದರಿಂದ ಮತ್ತೆ ನಾಲ್ಕಾರು ಜನ ಹುಡುಗರು ಬಂದು ಮನೆ ಒಳಗೆ ಹೋದರು ಊಟಾ ಮಾಡೋಕೆ , ಎಲ್ಲರೂ ನಡ್ಕೊಂಡು ಬಂದ್ರು ಒಬ್ಬ ಮಾತ್ರ ತೆವಳುತ್ತ ಬಂದ , ರಾತ್ರೀಯಾಗೀತ್ತಲ್ಲ ಯಾರು ಅಂತ ಸರಿಯಾಗಿ ಕಾಣಲಿಲ್ಲ . ಹದಿನೈದ ರಿಂದ ಇಪ್ಪತ್ತು ನಿಮಿಷ ಆಗಿತ್ತು ಅವರೆಲ್ಲ ಊಟ ಮುಗಿಸಿ ಮತ್ತೆ ಆಟೊ ಕಡೆ ಹೊರಟಿದ್ರೆ ಅವರ ಹಿಂದೆ ಮತ್ತೆ ಒಬ್ಬ ತೆವಳುತ್ತ ಹೋಗ್ತಿದ್ದ. ನಾನು 8th ಇದ್ದಾಗ ನನ್ನ ಕ್ಲಾಸಮೇಟ ಒಬ್ಬ ಹೀಗೆ ಇದ್ದ. ನಾನಾಗ ಗ್ಯಾಂಗ್ ಬಾವಡಿಯ ಬೀಸೀಏಮ ಹಾಸ್ಟೆಲ್ನಲ್ಲಿದ್ದೆ, ಹಾಸ್ಟೆಲ್ ಪಕ್ಕ ಅವರ ಮನೆ ಇತ್ತು ಆತನ ಹೆಸರು ಭೀರು ಅಂತ . ಚಿಕ್ಕ ವಯಸ್ಸಲ್ಲಿ ಪೋಲಿಯೋ ಇಂದ ಆತನ ಕಾಲೇರಡು ಶಕ್ತಿ ಕಳಕೊಂಡಿದ್ದ ಕಾರಣ ಎಲ್ಲರಂತೆ ಎದ್ದು ನಡಿಯೋಕೇ ಆಗ್ತಿರಲಿಲ್ಲ, ಆತನದೋಂದು ಮೂರು ಗಾಲಿಯ ಸೈಕಲ್ ಇತ್ತು , ಬಲಗೈಯಿಂದ ಪೈಡಲ ತಿರುಗಿಸ್ತಾ ಎಡಗೈಯಿಂದ ಹ್ಯಾಂಡಲ್ ಬ್ಯಾಲೆನ್ಸ್ ಮಾಡ್ಕೊಂಡ್ ಬರ್ತಿದ್ದ . ಮನೆಯಿಂದ ಸ್ಕೂಲ್ ಗೆ ಬರೋವಾಗ ದಾರಿ ಇಳಿಜಾರ ಇತ್ತು ಯಿಜಿಯಾಗಿ ಬರ್ತಿದ್ದ , ವಾಪಸ್ ಹೋಗೋವಾಗ ದಿನ್ನೆ ಅಲ್ವಾ ಕೈಯಿಂದ ಪೈಡಲ ತೀರುಗೀಸೋದು ಕಸ್ಟ ಆಗ್ತಿತ್ತು. ಒಂದಿನ ನಾನೂ ಸ್ಕೂಲ್ ಇಂದ ಹಾಸ್ಟೆಲ್ ಕಡೆ

ಕ್ರಶ್ -ಲವ್ -ಬ್ರೇಕಪ

ಮೂರರಿಂದ ನಾಲ್ಕು ತಿಂಗಳು ಕಳೀತು ಅನ್ಸತ್ತೆ ನಾನು  ಕೊನೆಯ blog post ಮಾಡಿ , ಕಾರಣ ಮನೆಯಲ್ಲಿ ತಮ್ಮನ ಮದುವೆ ಇತ್ತು ಅಮೇಲೆ ಸ್ವಲ್ಪ ಆರೋಗ್ಯ ಕಾಡ್ತು , ಜೊತೆಗೆ ಸ್ವಲ್ಪ ಸೋಮಾರಿತನ . blog ನಾನು ಕಂಡಿದ್ದನ್ನ ಕೇಳಿದನ್ನ , ಕೆಲ ಸಮಯ ಸಂದರ್ಬದಲ್ಲಿ ನನಗೆ ಅನೀಸೀದನ್ನ ಹಂಚಿಕೊಳ್ಳುವ ಅತಿ ಅಪರೂಪದ ವೇದಿಕೆ . ನಾಲ್ಕು ನಿಂಗಳ ತುಂಬಾ ಮಿಸ್ಸ್ ಮಾಡ್ಕೊಂಡೆ ಅನಿಸ್ತಿದೆ. ok leave it , ಇವತ್ತು ಒಂದು ವಿಷಯದ ಬಗ್ಗೆ ಹೇಳೋದಿದೆ ಅದೇನ್ ಅಂದ್ರೆ "ಕ್ರಶ್ ಲವ್ ಬ್ರೇಕಪ ". ಈ ಇಪ್ಪತ್ತ್ ಎಂಟನೆ ವಯಸ್ಸಲ್ಲಿ ಇಂಥ ವಿಷಯ ಬಿಟ್ಟು ದೇಶೋದ್ಧಾರ ದಂಥ ವಿಚಾರ ನನ್ನಲಿ ಹೊಳಿತಿಲ್ಲ ಕ್ಷಮಿಸಿ , and ಈ ಲೇಖನ ಓದೋದರಿಂದ ನಿಮ್ಮ ಮನಸಿನ ಮೇಲೆ ಒಳ್ಳೆ ಪರಿಣಾಮ ಆಗದೇಯೀದರೂ ಕೆಟ್ಟ ಪರಿಣಾಮ ಆಗಲ್ಲ , ಆ ಗ್ಯಾರೆಂಟಿ ನಾನ್ ಕೊಡ್ತೇನೆ , ok ಶರು ಮಾಡೋಣ್ವಾ ?......   ನಾನು ತುಂಬಾ ಸಲ ಪತ್ರಿಕೆಯಲ್ಲಿ ಓದೀದಿನಿ , tv news ನಲ್ಲಿ ಕೇಳಿದಿನಿ , ಅದೇನು ಅಂದ್ರೆ , , , ಹುಡುಗಿ ತನ್ನ ಪ್ರೀತಿಯನ್ನ ಒಪ್ಪಿಲ್ಲ ಅಂತ ಅವಳ ಮುಖಕ್ಕೆ ಆಸಿಡ್ ಹಾಕೋದು , ಅವಳನ್ನ ಕೊಲೆ ಮಾಡೋದು , ಇಲ್ಲ ಬೇರೆಯವರ ಮುಂದೆ ಅವಳ ಬಗ್ಗೆ ಇಲ್ಲ ಸಲ್ಲದನ್ನ ಮಾತಾಡೋದು, ಛೇ ಎಂಥ ಖೇದಕರ ಅಲ್ವಾ . ಇದೆಲ್ಲ ಪ್ರೀತೀನಾ ? ಹೀಗೆ ಮಾಡೋರಿಗೆ ಪ್ರೀತಿ ಪದದ ಅರ್ಥವಾದರೂ ಗೋತ್ತೀರುತ್ತಾ , ನೊ ಚಾನ್ಸ . ಅದೊಂದು ವಿಕ್ರುತ ಮನೋಭಾವದ ಲಕ್ಷಣ ಅಸ್ಟೆ . ಒಬ್ಬ ಹುಡುಗ ಒಬ್ಳು ಹುಡುಗೀನ ಈಸ್ಟ

ಪ್ರೀತಿ ಅಂದ್ರೆ ಇಸ್ಟೇನಾ ?

ನಾನಾಗ puc 2nd year ಇದ್ದಿರಬಹುದು, ನಾನು ಪ್ರಶಾಂತ ಮತ್ತು ಗೈಬು ಗ್ಯಾಂಗ್ ಬಾವಡಿಯ ಕಪ್ರದ ಅಂಕಲ್ ಮನೆಯ ಮೇಲಿನ room ಲ್ಲಿ ಬಾಡಿಗೆ ಇದ್ದೆವು. ಎಲ್ಲರ ಹತ್ರ normal mobile ಇದ್ದು , ಆಗಿನ್ನೂ jio sim ಬಂದಿರಲಿಲ್ಲ, airtel sim ಇತ್ತು . ಅದು call rate ಜಾಸ್ತಿ ಇತ್ತು ಮತ್ತೂ msg ಕೂಡಾ free ಇರಲಿಲ್ಲ . ಅಂತಹ ಸಮಯದಲ್ಲಿ docomo ದವರು ಹೊಸಾ offer ಬಿಟ್ರು , call rate 10 ಪೈಸೆ ಮತ್ತು ದಿನಾ 100 sms free ಅಂತ .  ಆಗ ಯಾರ್ಯಾರ ಹತ್ರ ಡಬಲ ಸಿಮ್ ಮೊಬೈಲ್ ಇತ್ತೋ ಅವರೆಲ್ಲ airtel ಜೊತೆ docomo ನೂ ತಗೊಂಡ್ರು . ಅದರಲ್ಲಿ ನನ್ನ room mate ಆದ ಪ್ರಶಾಂತ ಮತ್ತು ಗೈಬು ಕೂಡಾ . ಮದ್ಯಾಹ್ನ ಕಾಲೇಜು ಅಭ್ಯಾಸ ಅಂತ ಆದ್ರೆ , ಸಂಜೆ 6 ಗಂಟೆಗೆ ಮೂವರು ರೂಮ್ ನಲ್ಲಿ ಒಂದು ತಾಸು ಹರಟೆಯ ರೂಡಿ ಇತ್ತು . docomo sim ತಗೊಂಡ ಮ್ಯಾಲ ಹೀಗೆ ಒಂದಿನ ಕೂತಾಗ ಪ್ರಶಾಂತ ಒಂದು ಕ್ರಿಮಿನಲ್ idea ಹೇಳಿದ ಗೈಬು ಗೆ. ಅದೇನ್ ಅಂದ್ರೆ ___ ತಮ್ಮ ತಮ್ಮ docomo ನಂಬರ್ ನ ಕೊನೆಯ 4 ಸಂಖ್ಯೆ ಗಳನ್ನ ಚೇಂಜ್ ಮಾಡಿ ಅಂದ್ರೆ ಮನಸಿಗೆ ಬಂದ 4 ಸಂಖ್ಯೆ ಸೇರಿಸಿ ಅದು 10 ಸಂಖ್ಯೆಯ docomo ನಂಬರ್ ಮಾಡಿ , ಆ ಅಪರಿಚಿತ ನಂಬರ್ ಗೆ ಹಾಯ್ ಅಂತ msg ಕಳಿಸೋದು . ನೋಡಿದವರು ಮರಳಿ call ಮಾಡಿದಾಗ , ಅದು ಹುಡುಗಿ ನಂಬರ್ ಆಗಿದ್ರೆ save ಮಾಡ್ಕೊಳೋದು , ಅಥವಾ ಹುಡುಗ ಅಂಕಲ್ ಆಂಟಿ ನಂಬರ್ ಆಗಿದ್ರೆ sorry by miss ಆಗಿ ಬಂತು ಅಂತ ಹೇಳಿ ಆ ನಂಬರ್ delet