Posts

Showing posts from February, 2019

ನಿಮ್ಮವರೇ ನಿಮ್ಮಿಂದ ದೂರಾದರೆ ?

ಒಂದೆ ಜಾತಿ ಅಲ್ಲ , ಒಂದೆ ಕುಲ ಅಲ್ಲ. ಹೈಟು ವೇಟು ಒಂದ್ ಕಡೆ ಇರಲಿ ಬಣ್ಣ ಭಾವನೆ ಕೂಡಾ ಒಂದಲ್ಲ . ಜೀವನದ ಯಾವುದೋ ಒಂದು ಘಳಿಗೆ ಲಿ ಆತ ಅಥವಾ ಅವಳು ಜೊತೆ ಆಗತಾನೆ(ಳೆ). ಇಷ್ಟನೊ ಕಷ್ಟನೊ ಹೋಂದಿಕೋತಿರಿ, ಕಷ್ಟ ಸುಖ ಹಂ...

ಜಿಂದಗಿ ಏಕ್ ನಶೆ ಹೈ

Image
ದೇವರು ನನಗ ಕೊಟ್ಟೀರೊ ಒಂದ್ ವರ ಏನು ಅಂದ್ರೆ ನೈಟ್ ಟ್ಯಾಬ್ಲೆಟ್ ತಗೊಳಿಲ್ಲ ಅಂದ್ರೆ ನಿದ್ದೆ ಬರಲ್ಲ. ಆದ್ರೂ ಕೆಲವೊಮ್ಮೆ  ಊಠ ಸರಿ ಆಗಿಲ್ಲ ಅಂದ್ರೆ, ಟೈಮ್ ಮೀರದ್ರೆ, ಇಲ್ಲ ಬೇರೆ ಊರಿಗೆ ಹೊಗಿದ್ರೆ ಮಿಸ್ಸ್ ಅಗತ್ತೆ. ಅವತ್ತು ಮಿನಿಮಮ್ ಬೆಳಗಿನ ಜಾವ ಮೂರರವರೆಗೆ ನಂದೆ ರಾತ್ರಿ. ಹಾಗೆ ನಿದ್ದೆ ಬರ್ತಿಲ್ಲ ಅಂತ ಯಾರಿಗೂ ಕಾಲ್ ಮಾಡಿ ಮೆಸೆಜ್ ಮಾಡಿ ತಲೆ ತಿನ್ನಲ್ಲ. ಕೆಲವು ಪುಸ್ತಕಗಳಿವೆ,ಯೊಗರಾಜ್ ಭಟ್ಟರ  "ಮನಸಾರೆ" ದಂಥಹ ಸಿನಿಮಾಗಳಿವೆ, ನನ್ನದೆ ಆದ ಕೆಲ ನಗು ಅಳುವುಗಳೊಂದಿಗೆ ಇತ್ತಿಚೆಗೆ ಒಂದ್ ಮೀನು ಸಹ ಜೋತೆಯಾಗಿದೆ, ಸೊ ರಾತ್ರಿ ಸದ್ದಿಲ್ಲದೆ ಸತ್ತು ಹೋಗ್ತದೆ. ಇದೆಲ್ಲ ನಾನು ಯಾರದೊ ಸಿಂಪತಿಗೋಸ್ಕರ ಹೇಳ್ತಿಲ್ಲ, ಕಾರಣ ಇಷ್ಟೆ ಇವತ್ತೂ ಟ್ಯಾಬ್ಲೆಟ್ ಮಿಸ್ಸ್ ಆಗಿದೆ. ಮತ್ತೆ ಮನಸಾರೆ ಫಿಲಮ್ ನೋಡದೆ, ಮೀನಿನ ಜೊತೆ ಆಟ ಆಡದೆ, ಒಂದ್ ನಾಲ್ಕಾರ್ ಪುಟ ಪುಸ್ತಕನೂ ಓದದೆ, ಬಟ್ ಮೂರ್ ಗಂಟೆ ಆಯ್ತು ನಿದ್ದೆ ಬರ್ತಿಲ್ಲ. ಒಂದ್ ಬ್ಲಾಗ್  ಪೋಸ್ಟ್ ಬರೆದ್ರೆ ಆಯ್ತು ಅಂತ ಲ್ಯಾಪ್ ಟಾಪ್ ತಕ್ಕೋಂಡ್ ಕೂತಿದಿನಿ. ಪುರಾಣ ಸಾಕು ವಿಷ್ಯಕ್ ಬರ್ತಿನಿ ಓಕೆ . ಐ ಪಿ ಎಲ್ ಮ್ಯಾಚ್ ನಡಿದಿರ್ತದೆ, ಫಸ್ಟ್ ಬ್ಯಾಟಿಂಗ್ ನವರು 140 ಇಲ್ಲ್ 160 ರನ್ ಗೆ ಆಲ್ ಔಟ್ ಆದ್ರೆ , ಸೆಕೆಂಡ್ ಬ್ಯಾಟಿಂಗ್ ನವರು ಅರಾಮಾಗಿ ಹೊಡಿತಾರೆ, ಗೆಲ್ತಾರೆ. ನೋಡೊಕೆ ಎನ್ ಕಿಕ್ ಇರ್ತದೆ ಹೇಳಿ. ಅದೆ , ಫಸ್ಟ್ ಬ್ಯಾಟಿಂಗನವರು 180 ಕ್ರಾಸ್ ಮಾಡಿ , ಸೆಕೆಂಡ್ ಬ್ಯಾಟಿಂ...

ಒಬ್ಳೆ ಮಗಳು ಅಂತ ಮುದ್ದಿಂದ ಸಾಕಿದ್ವಿ

ನನ್ ಫ್ರೆಂಡ್ ಸವಿತಾ ಗೆ ಸ್ವಲ್ಪ ಹಣ ಕೊಟ್ಟಿದ್ದೆ,  ಒನ್ ಇಯರ್ ಮುಗೀತಾ ಬಂತು, ವಾಪಸ್ ಕೇಳಿರಲಿಲ್ಲ . ಮೊನ್ನೆ ನಂಗೆ ಅರ್ಜೆಂಟ್ ಇತ್ತು ಕೇಳೋಣ ಅಂತ ಬೆಳಗ್ಗೆ ಬೇಗ (ಮದ್ಯಾಹ್ನ ಡ್ಯೂಟೀ ಮೇಲೆ ಇರ್ತಾಳೆ ಅಂತ) ಕ...