Posts

Showing posts from 2019

ಸ್ಟೂಡೆಂಟ್ ಲೈಫ್ ಇಜ್ ಗೋಲ್ಡನ್ ಲೈಫ್ ಅಂತೆ ನಿಜಾನಾ ??

 ದಿನಾಲೂ ನಮ್ಮ ಮಾತಿನ ಮದ್ಯ ಅದೆಷ್ಟೊ ಗಾದೆ ಮಾತುಗಳು ಮತ್ತು ನಾಣ್ಣುಡಿಗಳು ಹರಿದಾಡ್ತವೆ. ಕೆಲವೋಂದು ಪ್ರಾಸಬದ್ದವಾಗಿ ಚಂದ ಇರ್ತವೆ, ಇನ್ನೂ ಕೆಲವೋಂದು ಅವುಗಳ ಅರ್ಥದಿಂದ ಚಂದ ಇರ್ತವೆ. ಇನ್ನ್ ಕೆಲವೋಂದು ಫೆಮಸ್ಸಾದ ವ್ಯಕ್ತಿ ಬಾಯಿಂದ ಬಂದಿದುದರ ಪರಿಣಾಮವಾಗಿ ಚಂದ ಅನಿಸ್ತವೆ. ಆದ್ರೆ ಅವುಗಳಲ್ಲಿನ ಸತ್ಯಾಂಶ ಎಷ್ಟು ಅನ್ನೊದನ್ನ ನಾವ್ಯಾರು ನೋಡಲ್ಲ. ಹೀಗೆ ನನಗೆ ಸ್ವಲ್ಪ ಜಾಸ್ತಿ ನೆ ಕಾಡಿದ್ದು ಅಂದ್ರೆ ಈ student life is golden life ಅನ್ನೊ ಸಾಲು. ಯಾಕಾಗಿ ಹೀಗ್ ಅಂದ್ರು ಅಂತ ಗೊತ್ತಿಲ್ಲ. ಒಕೆ, ಯಾವುದೆ ಚಿಂತೆ ಇರಲ್ಲ ,ತರೊದು ಬರೊದು ಮನೆ ಉಸಾಬರಿ ಏನೂ ಇರಲ್ಲ . ಬರಿ ಊಣ್ಣೋದು ತಿನ್ನೋದು ಅಭ್ಯಾಸ ಮಾಡೋದು, ಆಠ ಆಡೋದು  ಅಷ್ಟೆ ಇರ್ತದಲ್ಲ ಹೀಗಾಗಿ ವಿದ್ಯಾರ್ಥಿ ಜೀವನವನ್ನ ಬಂಗಾರದ ಜೀವನಕ್ಕೆ ಹೋಲಿಸಿ ಮಾತಾಡಿರಬಹುದು. ಅದು ಯಾವಾಗ ನೀಜ ಅಂದ್ರೆ,,,  ಬೆಳಗ್ಗೆ ಅಮ್ಮ ಎಬ್ಬಿಸಿ, ಬ್ರಶ್ ಮಾಡಿಸಿ, ಬಿಸಿನೀರಿಂದ ಜಳಕ ಮಾಡಿಸಿ, ತಲೆ ಬಾಚಿ, ಇಷ್ಟವಾದ ತಿಂಡಿ ತಿನಿಸಿ, ಒಲ್ಲೆ ಒಲ್ಲೆ ಅಂದ್ರೂ ಮೇಲೆ ಒಂದ್ ಗ್ಲಾಸ್ ಹಾಲು ಕುಡಿಸಿ, ಮದ್ಯಾಹ್ನ್ ಊಠಕ್ಕೆ ಡಬ್ಬಿ ಕಟ್ಟಿ, ವ್ಯಾನ್ ನಲ್ಲಿ ಕೂಡಿಸಿ ಟಾಟಾ ಮಾಡಿ ಸ್ಕೂಲ್ ಗೆ ಕಳಿಸಿದಾಗ. ಮತ್ತೆ ಸ್ಕೂಲ್ ನಲ್ಲಿ ಮಿಸ್ಸ್ ಹೇಳೊ ಪಾಠ ಸಲಿಸಾಗಿ ಅರ್ಥ ಆಗಿ , ಪ್ರತಿ ಪರಿಕ್ಷೆ ಯಲ್ಲಿ ಉತ್ತಮ ಶೇಣಿಯಲ್ಲಿ ಪಾಸಾದಾಗ. ಹತ್ತನೆ ತರಗತಿಯಲ್ಲಿ ಉತ್ತಮ ಮಾರ್ಕ್ಸ್ ಬಂದಾಗ, ಇಷ್ಟವಾದ ಕಾಲೇಜ...

ಸಿಂಪತಿಯ ಸ್ನೇಹ ಬೇಡ

ಮೊನ್ನೆ ಅಷ್ಟೆ ಎಲ್ಲರೂ ಸ್ನೇಹಿತರ ದಿನಾಚರಣೆ ಆಚರಿಸಿದಿರ. ಹತ್ರ ಇರೊರನ್ನ ಮೀಟ್ ಆಗಿ , ದೂರ ಇರೋರನ್ನ ದೂರವಾಣಿ ಅಥವ ಸಂದೇಶ ಮೂಲಕ ಶುಭಕೋರಿ ಆನಂದಿಸಿದಿರಿ. ನಿಮ್ಮ ಸ್ನೇಹ ಹೀಗೆ ಚಿರವಾಗಿರಲಿ ಎನ್ನುತ್ತ  ಸ್ನೇಹದ ಕುರಿತಾಗಿ ಒಂದೆರಡು ಮಾತಾಡಬೇಕೆನಿಸಿತು,  ಕೆಲ ವಿಷಯ ನಿಮ್ಮೊಂದಿಗೆ ಹಂಚಿಕೊಬೇಕೆನಿಸಿತು ಸೊ ಬೆಳೆಗ್ಗೆ ನೆ ಲ್ಯಾಪ್ ಟಾಪ್ ಆನ್ ಮಾಡ್ಕೊಂಡು ಕೂತ್ ಬಿಟ್ಟಿದಿನಿ. ಓಕೆ, ವಿಷಕ್ ಬರ್ತಿನಿ. ಸ್ನೇಹ ಅಂದ್ರೆ, ಭೂಮಿ ಆಕಾಶ್ , ಚುಕ್ಕಿ ಚಂದ್ರಮ, ಉಸರು ಪಸರು ಅನ್ನೊದಕ್ಕಿಂತ ಒಂಚುರು ಪ್ರ್ಯಾಕ್ಟಿಕಲ್ ಆಗಿ ನೋಡದ್ರೆ. ನಮಗೆ ಜೀವನದ ಅನೇಕ ಸಮಯ ಸಂದರ್ಭಗಳಲ್ಲಿ ಹೊಸ ಹೊಸ ಸ್ನೇಹಿತರು ಪರಿಚಯ ಆಗ್ತಾರೆ. ಮೊದಲನೆಯದಾಗಿ , ನಾವು ಚಿಕ್ಕವರಿದ್ದಾಗ ನಮ್ಮ ಮನೆ ಅಕ್ಕ ಪಕ್ಕದ ಓರಿಗೆ ಯವರು. ನಂತರ ಸ್ಕೂಲ್ ನಲ್ಲಿ ಒಂದಿಷ್ಟ್ ಜನರ ಸ್ನೇಹವಾಗ್ತದೆ. ಸ್ಕೂಲ್ ನಂತರ ಹೈಸ್ಕೂಲ್, ನಂತರ್ ಕಾಲೇಜ್, ಕೊನೆಗೆ ಕೆಲಸಕ್ಕೆ ಸೆರಿಕೊಂಡ ಆಫಿಸ್ ನಲ್ಲಿಯೂ ಕೆಲ ಜನರ ಸ್ನೇಹವಾಗ್ತದೆ. ಅಷ್ಟೆ ಯಾಕೆ  ಕಾಫಿ ಡೆ ಯಲ್ಲಿ, ಕ್ರಿಕೇಟ್ ಗ್ರೌಂಡ್ ಲ್ಲಿ, ಮಾರ್ಕೇಟ್ ಲ್ಲಿ, ಸಿನಿಮಾ ಹಾಲ್ ನಲ್ಲಿ, ಇಲ್ಲ ಯಾರದೊ ಮದುವೆ ಮುಂಜಿಯಂಥಹ ಕಾರ್ಯಕ್ರಮಗಳಿಗೆ ಹೋದಲ್ಲಿ. ಹೊಸ ಹೊಸ ಜನ ಪರಿಚಯ ಆಗ್ತಾರೆ, ಸಮಾನ ಮನಸ್ಕರಾದಲ್ಲಿ ಆ ಸ್ನೇಹ ಮುಂದಿವರೆಯಿತ್ತದೆ. ನಮ್ಮ ನೋವು ನಗುವಿನಂತಹ ಅನೇಕ ಭಾವನೆಗಳಿಗೆ ಸ್ಪಂದಿಸ್ತಾರೆ, ನಮ್ಮ ಕಷ್ಟ ಸುಖಕ್ಕ ಆಗ್ತಾರೆ. ಪ್ರತಿ ದ...

ಗಂಡ ಮತ್ತು ಬಾಯ್ ಫ್ರೆಂಡ್ ಗೆ ಇರೊ ವ್ಯತ್ಯಾಸ ?

ಒಬ್ಬಳು ಹುಡುಗಿ ಒಬ್ಬ ಹುಡುಗನನ್ನ ಮದುವೆ ಆಗೋವಾಗ ಸಾಮನ್ಯವಾಗಿ ಒಂದಿಷ್ಟು ಅಂಶಗಳ ಬಗ್ಗೆ ವಿಚಾರಿಸ್ತಾರೆ . ಮೊದಲನೆಯದು ಜಾತಿ ಒಂದೆ ಇರಬೇಕು , ಇದಾದ ಮೇಲೆ ಮುಂದಿನ ಪ್ರಕ್ರಿಯೆ ಶುರು . ಇಲ್ಲ ಅಂದ್ರೆ ಮತ್...

ನಡು ರಸ್ತೆಯಲ್ಲಿ ಕೆಡವಿ ಚೂರಿ ಚುಚ್ಚಿದ

ಶುಕ್ರವಾರ ಸಂಜೆ ಹೊತ್ತಿಗೆ ಎಲ್ಲ ಆ ವೀಡಿಯೊ ವೈರಲ್ ಆಗಿತ್ತು , ಸ್ನೇಹಿತ ನೊಬ್ಬ ನನ್ನ ಮೊಬೈಲ್ ಗೂ ಕಳಿಸಿದ್ದ. ದೇವರಾಣೆ ಹೇಳ್ತೀನಿ wrong turn ಅನ್ನೊ ಭಯಾನಕ ಇಂಗ್ಲಿಷ್ ಸಿನಿಮಾ ನೋಡಿದಾಗೂ ನನಗಷ್ಟ ಭಯ ಆಗಿರಲಿಲ...

ನಿರ್ಮಲ ಗೆ ಗಂಡು ಮಗು ಆಗಿತ್ತು .

ನಾನಾಗ ಮಹಾಂತ ಲ್ಯಾಬ್ ನಲ್ಲಿ ಡ್ಯೂಟೀ ಮಾಡ್ತಿದ್ದೆ . ಸಂಜೆ ಐದು ಇಲ್ಲ ಐದುವರೆ ಆಗಿರಬಹುದು , ಅಪ್ಪ ಕಾಲ್ ಮಾಡಿ , ನಿರ್ಮಲ ಗೆ ಸಾಸನೂರ ಬಾಯಿ ದವಾಖಾನಿ ಗಿ ಕರ್ಕೊಂಡ್ ಬಂದಾರಂತ ಹೋಗಿ ಭೆಟ್ಟಿ ಆಗಿ ಬಾ ಅಂದ. ಯಾಕ...

ನಾನು ದೇವರಂತ ಮನುಷ್ಯ ನಾ ??

ನಾನಾಗೇ ಪೊಲೀಸ್ ಸ್ಟೇಷನ್ ಗೆ ಹೋಗಿ ಒಂದ್ ಕೊಲೆ ಮಾಡಿದೀನಿ ನನ್ನ ಅರೆಸ್ಟ್ ಮಾಡಿ ಸರ್ ಅಂತ  ಅಂದ್ರೂ , ಕಾಮಿಡಿ ಮಾಡಬೇಡ ಹೋಗು ಗುರು ಅಂತ ಪೊಲೀಸ್ ನವರು ವಾಪಸ್ ಕಳಿಸ್ತಾರೆ . ಅಂತಹ ಒಂದ್ ಮುಗ್ಧತೆ ಕೊಟ್ಟಿದ...